Disclaimer

Disclaimer (ಕನ್ನಡ)

ಕೊನೆಯ ನವೀಕರಣ: ಜುಲೈ 2026

NaadaMedia.com ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಾರ್ವಜನಿಕ ಹಿತಾಸಕ್ತಿ ಮತ್ತು ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಪ್ರಕಟಿಸಲಾಗುತ್ತದೆ. ನಾವು ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತೇವೆ. ಆದಾಗ್ಯೂ, ಮಾಹಿತಿಯ ಸಂಪೂರ್ಣತೆ, ನಿಖರತೆ ಅಥವಾ ಪ್ರಸ್ತುತತೆಯ ಬಗ್ಗೆ ಯಾವುದೇ ಖಾತರಿ ನೀಡುವುದಿಲ್ಲ.

ಉದ್ಯೋಗ, ಶಿಕ್ಷಣ, ಸರ್ಕಾರಿ ಯೋಜನೆಗಳು, ಪರೀಕ್ಷೆಗಳು ಅಥವಾ ಇತರ ಪ್ರಕಟಣೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಓದುಗರು ಸಂಬಂಧಿತ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ನಂತರವೇ ಯಾವುದೇ ನಿರ್ಧಾರ ಕೈಗೊಳ್ಳಬೇಕು.

ಈ ವೆಬ್‌ಸೈಟ್‌ನಲ್ಲಿರುವ ಹೊರಗಿನ (Third-Party) ಲಿಂಕ್‌ಗಳ ವಿಷಯ ಅಥವಾ ಸೇವೆಗಳ ಮೇಲೆ NaadaMedia.com ಯಾವುದೇ ನಿಯಂತ್ರಣ ಹೊಂದಿಲ್ಲ ಮತ್ತು ಅವುಗಳಿಗೆ ಜವಾಬ್ದಾರಿಯೂ ಆಗಿರುವುದಿಲ್ಲ.

ಈ ವೆಬ್‌ಸೈಟ್‌ನ ಮಾಹಿತಿಯನ್ನು ಬಳಸುವುದರಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ NaadaMedia.com ಅಥವಾ ಅದರ ತಂಡ ಜವಾಬ್ದಾರರಾಗಿರುವುದಿಲ್ಲ.

ಈ Disclaimer ಅನ್ನು ಯಾವುದೇ ಸಮಯದಲ್ಲಿ ಪೂರ್ವ ಸೂಚನೆ ಇಲ್ಲದೆ ಬದಲಾಯಿಸುವ ಅಥವಾ ನವೀಕರಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.


Disclaimer (English)

Last Updated: July 2026

The information published on NaadaMedia.com is provided for general informational purposes only. While we strive to ensure that all content is accurate, reliable, and up to date, we make no warranties or guarantees regarding the completeness, accuracy, or reliability of the information.

Readers are advised to verify information related to jobs, education, government schemes, examinations, or any official announcements through the respective official websites before making any decisions.

NaadaMedia.com may contain links to third-party websites. We do not control or endorse the content, policies, or services of those external websites and are not responsible for them.

Under no circumstances shall NaadaMedia.com or its team be liable for any loss or damage arising from the use of the information available on this website.

We reserve the right to modify or update this Disclaimer at any time without prior notice.